ಅಮೇಜಾನ್ ನಲ್ಲಿ ಅಜ್ಞಾತ - ಬಿ.ಆರ್. ಚಂದ್ರಶೇಖರ ಬೇದೂರು


ಬಿ.ಆರ್. ಚಂದ್ರಶೇಖರ ಬೇದೂರರ ಹೊಸ ಕೃತಿ


ಬ್ರಜಿಲ್,ಕೊಲಂಬಿಯದ ಡ್ರಗ್ ಕಾರ್ಟಲ್ ನ ಭೀಭತ್ಸ ರಕ್ತದೋಕಳಿಯ ಕತೆ 
ಒಂದೆಡೆಯಾದರೆ ಅಮೇಜಾನ್ ನಲ್ಲಿ ಅದೇ ಕೊಲೆಗಡುಕ ಆಧ್ಯಾತ್ಮ ಅಧ್ಯಯನ ಮಾಡುವ ಕತೆಯ ತಿರುವು ಹಾಲಿಉಡ್ ಸಿನಿಮಾದಂತೆ ಕಂಡರೂ, ಹಲವು ವಾಸ್ತವಿಕ ಸತ್ಯಗಳು,ಘಟನೆಗಳು,ಪುರಾಣದ ಕಥೆಗಳನ್ನೊಳಗೊಂಡು ಹೊಸ ರೀತಿಯ ಕಥಾ ಸೃಸ್ಟಿ ಈ ಅಮೇಜಾನ್ ನಲ್ಲಿ ಅಜ್ಞಾತ. ಸದ್ಯದಲ್ಲೇ ಪ್ರಕಟವಾಗುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು